2023 2024 Student Forum > Management Forum > Main Forum

 
  #2  
22nd May 2018, 10:01 AM
Unregistered
Guest
 
Re: Tumkur University Announcements

Hi buddy I want to do check Tumkur University latest Announcements, so will you plz let me know process to do check it online so will you plz let me know about it ??
  #3  
22nd May 2018, 10:02 AM
Super Moderator
 
Join Date: Aug 2012
Re: Tumkur University Announcements

As you want here I am giving below process to do check Tumkur University latest Announcements online :

Go on Tumkur University official website

Click on Announcements section at the right hand side

By click there you will land on Announcements page which look like this image



as on 28.4.2018 following notification avail there
Announcements
ಕ್ರಮ ಸಂಖ್ಯೆ ವಿವರಗಳು
1
ಸ್ನಾತಕ ಪದವಿಯ ಜೀವ ತಂತ್ರಜ್ಞಾನ ವಿಷಯದ ಮುಕ್ತ ಆಯ್ಕೆ ಪತ್ರಿಕೆಯ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಪ್ರಕಟಿಸಿರುವ ಕುರಿತು
2
ಸ್ನಾತಕ ಪದವಿಯ ಸೂಕ್ಷ್ಮ ಜೀವಶಾಸ್ತ್ರ ಹಾಗೂ ರಾಸಾಯನ ಶಾಸ್ತ್ರ ವಿಷಯಗಳ ಮುಕ್ತ ಆಯ್ಕೆ ಪತ್ರಿಕೆಯ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಪ್ರಕಟಿಸಿರುವ ಕುರಿತು
3
ವಿವಿಧ ಸ್ನಾತಕೋತ್ತರ ಪದವಿಗಳ ಕರಡು ವೇಳಾಪಟ್ಟಿ
4
ಸಂಯೋಜಿತ / ಹೊಸ ಕಾಲೇಜುಗಳ 2018-19 ನೇ ಸಾಲಿನ ಚೆಕ್ ಲಿಸ್ಟ್ ಗಳು
5
ಸಕಾಲ ಸೇವೆಗಳ ಅಧಿನಿಯಮ 2012 ರ ಅಡಿಯಲ್ಲಿ ಬರುವ ಸೇವೆಗಳ ವಿಲೇವಾರಿ ಹಾಗೂ ಅಧಿನಿಯಮದ ತಿದ್ದುಪಡಿಯ ಅನುಷ್ಠಾನದ ಕುರಿತು
6
ಸ್ನಾತಕ ಬಿ ಎಫ್ ಎ ಪದವಿ ಪರೀಕ್ಷೆಗಳ (2017-18) ಅಂತಿಮ ವೇಳಾಪಟ್ಟಿ ಹಾಗು ಪರೀಕ್ಷೆ ಕೇಂದ್ರಗಳ ಘೋಷಣೆ
7
ಸ್ನಾತಕ ಪದವಿ ಪರೀಕ್ಷೆಗಳ (2017-18) ಅಂತಿಮ ವೇಳಾಪಟ್ಟಿ ಹಾಗು ಪರೀಕ್ಷೆ ಕೇಂದ್ರಗಳ ಘೋಷಣೆ
8
2017-18ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಹಂಚಿಕೆಯಾಗಿ ಖಾಲಿ ಉಳಿದ/ ಉಳಿಯುವ ಬಿ. ಇಡಿ ಸೀಟುಗಳನ್ನು ಆಡಳಿತ ಮಂಡಳಿಯ ಕೋಟದಡಿಯಲ್ಲಿ ಭರ್ತಿ ಮಾಡಿಕೊಳ್ಳುವ ಕುರಿತು
9
ಸಾರ್ವತ್ರಿಕ ವಿಧಾನಸಭಾ ಚುನಾವಣೆ -2018 ನೀತಿ ಸಂಹಿತೆ
10
ಸ್ನಾತಕ ದೈಹಿಕ ಶಿಕ್ಷಣ ಪದವಿ ಪರೀಕ್ಷಾ ಶುಲ್ಕ ಅಧಿಸೂಚನೆ
11
2018 - ಏಪ್ರಿಲ್ / ಮೇ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಕರಡು ವೇಳಾಪಟ್ಟಿ
12
ವಿವಿಧ ಸ್ನಾತಕ ಪದವಿ ಪರೀಕ್ಷೆಗಳನ್ನು ಏಪ್ರಿಲ್ -30 ರಿಂದ ಪ್ರಾಂಭಿಸುತ್ತಿರುವ ಕುರಿತು
13
2018 ರ ಮೇ ಮಾಹೆಯಲ್ಲಿ ನಡೆಯಲಿರುವ ಸ್ನಾತಕೋತ್ತರ ಪದವಿಯ II & IV ನೇ ಸೆಮಿಸ್ಟರ್ ಪರೀಕ್ಷೆಗಳ ಪರೀಕ್ಷಾ ಶುಲ್ಕ ಪಾವತಿಸುವ ಕುರಿತು
14
Campus Ambassadors ಗಳಿಗೆ ತರಬೇತಿ ಆಯೋಜಿಸಿರುವ ಕುರಿತು
15
ಸ್ನಾತಕ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ಅವಧಿ ವಿಸ್ತರಿಸುವ ಕುರಿತು
16
Nominated Academic Members List
17
Nominated Syndicate Members List
18
2017-18 ನೇ ಸಾಲಿನ 2018 ರ ಏಪ್ರಿಲ್ / ಮೇ ಮಾಹೆಗಳಲ್ಲಿ ನಡೆಯಲಿರುವ ಸ್ನಾತಕ ಪರೀಕ್ಷೆಗಳ ಪರೀಕ್ಷಾ ಶುಲ್ಕ ಪಾವತಿಸುವ ಅಧಿಸೂಚನೆ
19
ಅನ್ಯಕಾರ್ಯ ನಿಮಿತ್ತ ಮಂಜೂರು ಮಾಡುವ ಬಗ್ಗೆ
20
ಸ್ನಾತಕ ಪದವಿಯ ಕನ್ನಡ ವಿಷಯದ ಮುಕ್ತ ಆಯ್ಕೆ ಪತ್ರಿಕೆಯ ಪಠ್ಯ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪರಿಷ್ಕರಿಸುವ ಕುರಿತು
21
ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಹೊರಡಿಸುತ್ತಿರುವ ಬಗ್ಗೆ
22
2017ನೇ ಸಾಲಿನ ಪಿ ಎಚ್. ಡಿ ವಿನಿಯಮ 2017 ರನ್ವಯ ರಚಿಸಲಾದ ವಿವಿಧ ವಿಷಯಗಳ ಪಠ್ಯಕ್ರಮವನ್ನು ಅಧಿಸೂಚಿಸುವ ಕುರಿತು
23
ಸ್ನಾತಕೋತ್ತರ ಪದವಿ - ಚಾಲೆಂಜ್ ಮೌಲಮಾಪನಕಕ್ಕೆ ಅರ್ಜಿ ಸಲ್ಲಿಸುವ ಕುರಿತು
24
ಅವಧಿ ಮುಗಿಸಿ ಅನುತೀರ್ಣಗೊಂಡಿರುವ ಸ್ನಾತಕ ಪದವಿ/ ಸ್ನಾತಕ ಶಿಕ್ಷಣ ಪದವಿ ವಿದ್ಯಾರ್ಥಿ ಗಳಿಗೆ -2018 ಮಾರ್ಚ್ ತಿಂಗಳಿನಲ್ಲಿ ನಡೆಸುವ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಹಾಗೂ ಪರೀಕ್ಷಾ ಕೇಂದ್ರ ಘೋಷಣೆ
25
ಸ್ನಾತಕ ಶಿಕ್ಷಣ ಪದವಿಯ 2017-18 ನೇ ಸಾಲಿನ ಶ್ಯಕ್ಷಣಿಕ ವೇಳಾಪಟ್ಟಿ
26
ಪ್ರಾಂಶುಪಾಲರ ಸೇವಾ ಜೇಷ್ಠತಾ ಪಟ್ಟಿಯನ್ನು ಕುರಿತು
27
ದಿನಾಂಕ 27-01-2018 ರಂದು ರಜೆ ಘೋಷಿಸಿರುವ ಬಗ್ಗೆ
28
ಸ್ನಾತಕ ಪದವಿಗಳ 4ನೇ ಸೆಮಿಸ್ಟರ್ ನ Personality Development and Soft skills ಬದಲಿಗೆ Corporate Leadership Skills ಮುಕ್ತ ಆಯ್ಕೆ ಪತ್ರಿಕೆಯ ಪಠ್ಯಕ್ರಮ
29
ಸ್ನಾತಕ ಪದವಿಗಳ ೪ನೇ ಸೆಮಿಸ್ಟರ್ ನ ಇಂಗ್ಲೀಷ್ , ರಾಜ್ಯ ಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಮುಕ್ತ ಆಯ್ಕೆ ಪತ್ರಿಕೆಗಳ ಪಠ್ಯಕ್ರಮ ಗಳನ್ನ ಪರಿಷ್ಕರಿಸುವ ಕುರಿತು


Quick Reply
Your Username: Click here to log in

Message:
Options




All times are GMT +5. The time now is 09:49 PM.


Powered by vBulletin® Version 3.8.11
Copyright ©2000 - 2024, vBulletin Solutions Inc.
SEO by vBSEO 3.6.0 PL2

1 2 3 4