2023 2024 Student Forum > Management Forum > Main Forum

 
  #1  
26th June 2015, 11:24 AM
Administrator
 
Join Date: May 2012
IRDA Exam Mock Test In Kannada

Hello I am from Karnataka and I have applied for Insurance Regulatory and Development Authority (IRDA) Exam and I am preparing for it. Please tell me is there any IRDA Exam online mock test in Kannada in which I can participate? If yes, please provide me link of that page.

1 point
ಅಜಯ್ ಅವರು ಎಂಡೋಮೆಂಟ್ ಜೊತೆಗೆ ಲಾಭದ ಯೋಜನೆಯನ್ನು 20 ವರ್ಷಗಳಿಗೆ ಖರೀದಿಸಿದರು. ಅವರು ಒಂದು ವೇಳೆ ಪಾಲಿಸಿಯು ಪ್ರಾರಂಭವಾದ 5 ನೇ ವರ್ಷದಿಂದ ಸಾಲವನ್ನು ತೆಗೆದುಕೊಂಡರೆ ಮತ್ತು ಮೆಚ್ಯುರಿಟಿಗಿಂತ 2 ವರ್ಷ ಮೊದಲು ಸಾವನ್ನಪ್ಪಿದರೆ, ಮೆಚ್ಯುರಿಟಿಯಲ್ಲಿ ಏನನ್ನು ಪಾವತಿಸಲಾಗುತ್ತದೆ?
1. ಕೇವಲ ವಿಮಾ ಮೊತ್ತ (ಸಮ್ ಅಶ್ಯೂರ್ಡ್)
2. ವಿಮಾ ಮೊತ್ತ + ಬೋನಸ್
3. ವಿಮಾ ಮೊತ್ತದ ಜೊತೆಗೆ ಕೂಡಿಕೊಂಡ ಬೋನಸ್ನಲ್ಲಿ ಯಾವುದೇ ಒಟ್ಟು ಸಾಲ (ಔಟ್ಸ್ಟಾಂಡಿಂಗ್ ಲೋನ್)/ಪ್ರೀಮಿಯಂ ಮತ್ತು ಬಡ್ಡಿಯನ್ನು ಕಳೆದು
4. ಪಾವತಿಸಿದ ಮೌಲ್ಯ ಮಾತ್ರ.
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
2.
1 point
32 ವರ್ಷ ವಯಸ್ಸಿನ ಗೌರವ್ ಒಂದು ಬಹುರಾಷ್ಟೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಒಂದು ಎಂಡೊಮೆಂಟ್ ಪ್ಲಾನ್ ಖರೀದಿಸಿದರು. ಅವರು 1 ವರ್ಷದ ತಮ್ಮ ಮಗಳಾದ ಶಾನ್ವಿಯನ್ನು ನಾಮನಿರ್ದೇಶನ ಮಾಡಿದರು, ಆದರೆ ಪತ್ನಿಯ ಅಲಭ್ಯತೆಯ ಕಾರಣದಿಂದಾಗಿ ಆಕೆಯ ಸಹಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. 5 ವರ್ಷದ ನಂತರ ಅವರು ರಸ್ತೆ ಅಪಘಾತದಲ್ಲಿ ಮೃತರಾದರು. ಈಗ ಕ್ಲೈಮ್ ಹಣವು ಯಾರಿಗೆ ಹೋಗುತ್ತದೆ?
1. ನಾಮನಿರ್ದೇಶಿತರಿಗೆ ಮಾತ್ರ
2. ಖಾತರಿ ಜೀವದ ಕಾನೂನುಬದ್ದ ವಾರಸುದಾರರಿಗೆ
3. ನೇಮಕವಾದರಿಗೆ ಮಾತ್ರ
4. 18ನೇ ವರ್ಷದ ವಯಸ್ಸಿನಲ್ಲಿ ಶಾನ್ವಿಗೆ (ನಾಮನಿರ್ದೇಶಿತೆ) ಪಾವತಿಯಾಗುತ್ತದೆ.
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
3.
1 point
ಐಆರ್ಡಿಎ ಮಾರ್ಗದರ್ಶನಗಳ ಪ್ರಕಾರವಾಗಿ, ಒಂದು ವಿಮಾ ಕಂಪನಿಯು ಒಂದು ಕ್ಲೈಮ್ನ ತಪಾಸಣೆಯನ್ನು ಎಷ್ಟು ಸಮಯದವರೆಗೆ ಮಾಡಬಹುದು?
1. 30 ದಿನಗಳು
2. 90 ದಿನಗಳು
3. 120 ದಿನಗಳು
4. 180 ದಿನಗಳು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
4.
1 point
ಏಜೆಂಟ್ನು ಒಂದು ಎಂಡೋಮೆಂಟ್ ಪ್ಲಾನ್ ಅನ್ನು ಶಿಫಾರಸ್ಸು ಮಾಡಿದರೆ ಮತ್ತು ಅಧಿಕ ಕಮಿಷನ್ ಗಳಿಸುವುದಕ್ಕಾಗಿ ಸಂಪೂರ್ಣ ಜೀವ ವಿಮೆ ಪಡೆಅರೆ ಇದನ್ನು ಏನೆಂದು ಪರಿಭಾಷಿಸಲಾಗುತ್ತದ :
1. ಸ್ವಿಚಿಂಗ್
2. ಒಂದು ಹಣಕಾಸು ಯೋಜನೆಯನ್ನು ಮಾಡುವುದು
3. ತಿರುಚುವಿಕೆ
4. ವಸ್ತುಸ್ಥಿತಿಯನ್ನು ಕಂಡುಕೊಳ್ಳುವಿಕೆ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
5.
1 point
ವಿನಯ್ ಅವರು ತಮ್ಮಷ್ಟಕ್ಕೇ ವಿಮೆಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ತಮ್ಮ ಕುಟುಂಬವು ಬ್ಯಾಂಕಿನಲ್ಲಿ ಲಭ್ಯವಿರುವ ಹಣ ಮತ್ತು ಗ್ರಾಮದಿಂದ ಪಡೆಯುವ ತಿಂಗಳ ಬಾಡಿಗೆ ಹಣವು ಕುಟುಂಬಕ್ಕೆ ಸಾಕಾಗುತ್ತದೆಂದು ಭಾವಿಸುತ್ತಾರೆ. ಇದು ಈ ಅಪಾಯದ ಅಡಿಯಲ್ಲಿ ಬರುತ್ತದೆ
1. ವರ್ಗಾವಣೆ
2. ನಿಯಂತ್ರಣ
3. ಉಳಿಸಿಕೊಳ್ಳುವಿಕೆ
4. ತಪ್ಪಿಸಿಕೊಳ್ಳುವಿಕ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
6.
1 point
ನಿವ್ವಳ ಪ್ರೀಮಿಯಂ ಸಮನಾಗಿರುವುದು....
1. ಪ್ರೀಮಿಯಂ ಜೊತೆಗೆ ಗಳಿಸುವ ಬಡ್ಡಿಯ
2. ರಿಸ್ಕ್ ಪ್ರೀಮಿಯಂ ಜೊತೆಗೆ ಗಳಿಸುವ ಬಡ್ಡಿ
3. ಗಳಿಸಿದ ಬಡ್ಡಿಯನ್ನು ಕಳೆದ ಪ್ರೀಮಿಯಂ
4. ಗಳಿಸಿದ ಬಡ್ಡಿಯನ್ನು ಕಳೆದ ರಿಸ್ಕ್ ಪ್ರೀಮಿಯಂ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
7.
1 point
ಅವಧಿ ವಿಮಾ ಯೋಜನೆಯು (ಟರ್ಮ್ ಇನ್ಶ್ಯೂರೆನ್ಸ್ ಪ್ಲಾನ್) ನೀಡುವುದು.........
1. ಕೇವಲ ಮರಣ ಪ್ರಯೋಜನ.
2. ಕೇವಲ ಮೆಚ್ಯೂರಿಟಿ ಪ್ರಯೋಜನ.
3. ಕೇವಲ ಬೋನಸ್ ಪ್ರಯೋಜನ.
4. ಕೇವಲ ತೆರಿಗೆ ಪ್ರಯೋಜನ.
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
8.
1 point
ಶ್ರೀ.ಮೋಹಿತ್, ಒಬ್ಬ ಏಜೆಂಟ್ ಆಗಿದ್ದು, ಉತ್ಪನ್ನದ ಖಾತರಿ ಪ್ರಯೋಜನಗಳನ್ನು ಆತನ ಗ್ರಾಹಕನಿಗೆ ವಿವರಿಸುತ್ತಿದ್ದರು. ಅದನ್ನು ವಿವರಿಸಲು ಈ ಕೆಳಗಿನ ಯಾವ ದಾಖಲೆಗಳನ್ನು ಅವರು ಉಪಯೋಗಿಸಬಹುದು?
1. ಸಂಗತಿ ಕಂಡುಕೊಳ್ಳುವಿಕೆಯ ದಾಖಲೆ
2. ಕೆವೈಸಿ ದಾಖಲೆ
3. ಪ್ರಯೋಜನ ದೃಷ್ಟಾಂತ ದಾಖಲೆ
4. ಕಕ್ಷಿಗಾರ ಪ್ರಯೋಜನ ದಾಖಲೆ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
9.
1 point
ಆರೋಗ್ಯ ವಿಮಾ ಪಾಲಿಸಿದಾರನು ನಗದುರಹಿತ ಸೌಲಭ್ಯವನ್ನು ಹೊಂದಿರದ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುವನು. ಪಾಲಿಸಿದಾರನು ಹೇಗೆ ಪ್ರಯೋಜನ ಪಡೆಯುವನು?
1. ವಿಮಾಕರ್ತನಿಂದ ವ್ಯಯಿಸಬೇಕಾದ ಮತ್ತು ಕ್ಲೈಮ್ ಪಡೆಯಬೇಕಾಗಿದೆ.
2. ಟಿಪಿಎ ಆಗಿ ಆ ಆಸ್ಪತ್ರೆಯನ್ನು ಸೇರಿಸುವುದಾಗಿದೆ
3. ಕ್ಲೈಮ್ ಮಾಡಬೇಕಾದ ಅಗತ್ಯವಿಲ್ಲ
4. ಮತ್ತೊಬ್ಬ ವಿಮಾಕರ್ತನಿಗೆ ಬದಲಾಗಬೇಕಾದ ಅಗತ್ಯವಿದೆ.
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
10.
1 point
ಒಂದು ವೃತ್ತಿಪ್ ರ ವಿಮಾ ಮಾರುಕಟ್ಟೆಯು ನಿರ್ವಹಿಸುವುದು..........
1. ಅಗತ್ಯ ಆಧಾರಿತ ಮಾರಾಟ
2. ಉತ್ಪನ್ನ ಆಧಾರಿತ ಮಾರಾಟ
3. Commission – Based Selling ಕಮಿಷನ್ ಆಧಾರಿತ ಮಾರಾಟ
4. ಕಂಪನಿ ಆಧಾರಿತ ಮಾರಾಟ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
11.
1 point
ಕಮಲ್ ಯುಲಿಪ್ ಪಾಲಿಸಿಗಾಗಿ ಪ್ರತಿ ವರ್ಷ 60000 ಪಾವತಿಸಲು ಇಚ್ಚಿಸಿರುವರು. ಅವರು ತೆರಿಗೆ ಪ್ರಯೋಜನಗಳನ್ನು ಪಡೆಯಲು ಬಯಸಿದಲ್ಲಿ SA ಎಷ್ಟಿರಬೇಕು
1. 1 ಲಕ್ಷಗಳು
2. 3ಲಕ್ಷಗಳು
3. 2 ಲಕ್ಷಗಳು
4. 1.50 ಲಕ್ಷಗಳು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
12.
1 point
ಶಮ್ಶೇರ್ರವರು ವೈಯುಕ್ತಿಕವಾಗಿ 1, 00,000 ರೂಗಳ ಮತ್ತು ಅವರ ಕಂಪನಿಯಿಂದ 2, 00,000 ರೂಗಳ ಒಂದು ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿರುವರು. ಅವರು ಖಾಯಿಲೆಗೊಳಪಡುವರು ಮತ್ತು ಆಸ್ಪತ್ರೆಗೆ ಸೇರುವರು. ಅವರ ಆಸ್ಪತ್ರೆಯ ಬಿಲ್ 50,000 ರೂಗಳಾಗುತ್ತದೆ. ಅವರು ಈ ಬಿಲ್ ಅನ್ನು ತಮ್ಮ ವೈಯುಕ್ತಿಕ ಪಾಲಿಸಿಯಿಂದ ಕ್ಲೈಮ್ ಮಾಡುವರು. ಜೊತೆಗೆ, ಅವರು ಸಮೂಹ ಪಾಲಿಸಿ ಕ್ಲೈಮಿಗಾಗಿ ಅವರ ಕಂಪನಿಯೊಂದಿಗೆ ಕೋರಿಕೆಯನ್ನು ಸಲ್ಲಿಸುವರು. ಅದು ನಿರಾಕರಿಸಲ್ಪಡುತ್ತ ೆ. ನಿರಾಕರಣೆಗೆ ಕಾರಣವು.................
1. ನಷ್ಟಭರ್ತಿ ಒಪ್ಪಂದ (ಇಂಡೆಮ್ನಿಟಿ ಕಾಂಟ್ರ್ಯಾಕ್ಟ್)
2. ಮೌಲ್ಯದ ಒಪ್ಪಂದ. (ವ್ಯಾಲ್ಯೂ ಕಾಂಟ್ರ್ಯಾಕ್ಟ್)
3. ನಂಬುಗೆಯ ಒಪ್ಪಂದ. (ಡೀಮ್ಡ್ ಕಾಂಟ್ರ್ಯಾಕ್ಟ್)
4. ಉರುಳಿಕೆಯ ಒಪ್ಪಂದ (ರೋಲಿಂಗ್ ಕಾಂಟ್ರ್ಯಾಕ್ಟ್)
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
13.
1 point
ಒಂದು ಫ್ಯಾಮಿಲಿ ಫ್ಲೋಟರ್ ಪ್ಲಾನ್ನಲ್ಲಿ ಎಷ್ಟು ಭಾಗ ವ್ಯಾಪ್ತಿಯು ಹಂಚಿಕೊಳ್ಳಲ್ಪಡುತ್ ದೆ?
1. ಪ್ರತಿ 25ಶೇಕಡಾ
2. ಪ್ರತಿ 15ಶೇಕಡಾ
3. ಪ್ರತಿ 50ಶೇಕಡಾ
4. ಭಾಗಾಂಶವಿಲ್ಲ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
14.
1 point
ಏಜೆಂಟ್ಗಳ ಸಂಹಿತೆ ಪ್ರಕಾರವಾಗಿ ಒಬ್ಬ ಗ್ರಾಹಕನು ತನ್ನ ಪಾಲಿಸಿಯನ್ನು ಫೆಬ್ರವರಿ 2010 ರಂದು ಒಪ್ಪಿಸುವರು, ಒಬ್ಬ ಏಜೆಂಟ್ ಯಾವ ವರ್ಷದ ಫೆಬ್ರವರಿಯಲ್ಲಿ ಈ ಗ್ರಾಹಕನಿಂದ ಒಂದು ಹೊಸ ಪಾಲಿಸಿಯನ್ನು ಪಡೆಯಬಹುದು?
1. 2011
2. 2012
3. 2013
4. 2014
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
15.
1 point
ಹಣಕಾಸು ಯೋಜನೆಯ ಚಟುವಟಿಕೆಯನ್ನು ವಹಿಸಿಕೊಂಡ ನಂತರ, ತನ್ನಲ್ಲಿ ಹೂಡಿಕೆಗಾಗಿ ಹಣವನ್ನು ಹೊಂದಿಲ್ಲ ಎಂದು ನಿರೀಕ್ಷಿತ ಕಕ್ಷಿಗಾರನು ಹೇಳಿದನು. ಈ ವಿವಾದವನ್ನು ಪರಿಹರಿಸಲು, ಒಬ್ಬ ಏಜೆಂಟ್ನ ಯಾವ ಕೌಶಲ್ಯವನ್ನು ಪರೀಕ್ಷಿಸಲಾಗುತ್ತದ ?
1. ತಕರಾರು ನಿರ್ವಹಣಾ ಕೌಶಲ್ಯಗಳು
2. ಆಲಿಸುವ ಕೌಶಲ್ಯಗಳು
3. ಸಂವಹನ ಕೌಶಲ್ಯಗಳು
4. ಕಕ್ಷಿಗಾರ ಮಾಹಿತಿಯನ್ನು ಸಂಗ್ರಹಿಸುವ ಕೌಶಲ್ಯಗಳು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
16.
1 point
ಪ್ರಸ್ತಾಪಕನ ಇಬ್ಬರೂ ಪೋಷಕರು ಹೃದಯಾಘಾತದ ಕಾರಣದಿಂದಾಗಿ ಅವರ ಮುವತ್ತನೆ ವಯಸ್ಸಿನಲ್ಲಿ ಮರಣಹೊಂದಿದರು. ಪ್ರಸ್ತಾಪಕ ಹೊಂದಿರುವ ಗಂಡಾಂತರ ಅಥವಾ ಹಾನಿಯ ಪ್ರಕಾರ ಯಾವುದು?
1. ವಿಮಾ ಹಾನಿ
2. ನೈತಿಕ ಹಾನಿ
3. ವಿಮೇತರ ಹಾನಿ
4. ದೈಹಿಕ ಹಾನಿ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
17.
1 point
ಅವಧಿ ಪಾಲಿಸಿಯಲ್ಲಿ ನಿರ್ಣಯಾತ್ಮಕ ಇಲ್ನೆಸ್ ರೈಡರ್ ಕ್ಲೈಮ್ ಸಂಭವಿಸಿದರೆ ನಂತರ ಅಸ್ಥಿತ್ವದಲ್ಲಿರುವ ಪಾಲಿಸಿಯ ಮೇಲಾಗುವ ಪರಿಣಾಮವೇನು
1. ನಿರ್ಣಯಾತ್ಮಕವಾದ ಇಲ್ನೆಸ್ ಪ್ರಯೋಜನವು ನಿಂತುಹೋಗುತ್ತದೆ
2. ನಿರ್ಣಯಾತ್ಮಕ ಇಲ್ನೆಸ್ ಪ್ರಯೋಜನವು ಅಸ್ಥಿತ್ವದಲ್ಲಿರುವ ಖಾತರಿ ಮೊತ್ತದಿಂದ ಕಡಿಮೆಯಾಗುತ್ತದೆ
3. ನಿರ್ಣಯಾತ್ಮಕ ಇಲ್ನೆಸ್ ಪ್ರಯೋಜನವು ಮುಂದುವರಿಯುತ್ತದೆ
4. ಪಾಲಿಸಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ ಲ.
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
18.
1 point
ಒಂದು ಅತಿಸಣ್ಣ ವಿಮೆಯ ಅಡಿಯಲ್ಲಿ ಗರಿಷ್ಟ ಖಾತರಿ ಮೊತ್ತವು....
1. 10000
2. 25000
3. 50000
4. 100000
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
19.
1 point
ಜೀವ ವಿಮೆ ಪ್ರಕರಣದಲ್ಲಿ, ವಿಮಾ ಆಸಕ್ತಿಯು ಅಸ್ಥಿತ್ವದಲ್ಲಿರಬೇ ಾದುದು....
1. ಪಾಲಿಸಿಯನ್ನು ಪಡೆಯುವ ಸಮಯದಲ್ಲಿ
2. ಕ್ಲೈಮಿನ ಸಮಯದಲ್ಲಿ
3. ಪಾಲಿಸಿಯ ಅವಧಿಯು ಮುಗಿದ ಸಮಯದಲ್ಲಿ
4. ಪಾಲಿಸಿ ಮತ್ತು ಕ್ಲೈಮ್ ಪಡೆಯುವ ಸಮಯದಲ್ಲಿ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
20.
1 point
ವಿಮೆಯ ಸಂಚಯವು ಇದಕ್ಕೆ ಅನ್ವಯಿಸುತ್ತದೆ
1. ಎಲ್ಲಾ ಪ್ರಕಾರದ ವಿಮೆ
2. ವಾಹನ ವಿಮೆಯನ್ನು ಹೊರತುಪಡಿಸಿ ಎಲ್ಲಾ ಪ್ರಕಾರದ ವಿಮೆ
3. ಕೇವಲ ಜೀವ ವಿಮೆ
4. ಕೇವಲ ಜೀವ-ವಿಮೆಯಲ್ಲದವು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
21.
1 point
ವ್ಯಕ್ತಿಯೊಬ್ಬನು ಇಷ್ಟು ವರ್ಷದವನಾಗಿದ್ದರೆ ಒಪ್ಪಂದ ಮಾಡಿಕೊಳ್ಳಲು ಸಮರ್ಥನು ಎಂದು ಹೇಳಲಾಗಿದೆ
1. 18 ವರ್ಷ ವಯಸ್ಸು
2. 21 ವರ್ಷ ವಯಸ್ಸು
3. 23 ವರ್ಷ ವಯಸ್ಸು
4. 25 ವರ್ಷ ವಯಸ್ಸು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
22.
1 point
ತೊಡಕುಗಳನ್ನು ನಿವಾರಿಸಿದ ನಂತರವೂ ವಿಮಾ ಸಲಹಾಕಾರನಿಂದ ಮಾಡಲ್ಪಟ್ಟ ಶಿಫಾರಸುಗಳನ್ನು ಕಕ್ಷಿಗಾರನು ನಿರಾಕರಿಸಿದಾಗ, ಸಲಹಾಕಾರನು ಮಾಡಬೇಕಾದುದು:
1. ಪಾಲಿಸಿಯನ್ನು ಖರೀದಿಸಲು ಕಕ್ಷಿಗಾರನ ಮನವೊಲಿಸುವುದು.
2. ಹಣಕಾಸು ಯೋಜನೆಯಲ್ಲಿ ಆಸಕ್ತಿಯಿರುವವರನ್ನ ಪರಿಚಯಿಸಲು ಕೇಳಬೇಕು
3. ಕಕ್ಷಿಗಾರನನ್ನು ಪುನಃ ಎಂದಿಗೂ ಸಂಪರ್ಕಿಸಬಾರದು.
4. ಏನನ್ನೂ ಮಾಡಬಾರದು.
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
23.
1 point
ರಾಕೇಶ್ ಒಂದು ಎಂಡೋಮೆಂಟ್, ಮನಿ ಬ್ಯಾಕ್, ಅವಧಿ ಮತ್ತು ವರ್ಷಾಸನ ಪ್ಲಾನ್ ಖರೀದಿಸಿದರು. ಅವರು ಯಾವುದರಿಂದ ಸಾಲವನ್ನು ಪಡೆಯಬಹುದು?
1. ಎಂಡೋಮೆಂಟ್ ಪ್ಲಾನ್
2. ಅವಧಿ ಯೋಜನೆ (ಟರ್ಮ್ ಪ್ಲಾನ್)
3. ಮನಿ ಬ್ಯಾಕ್ ಪ್ಲಾನ್
4. ವರ್ಷಾಸನ ಪ್ಲಾನ್ (ಆನ್ಯುಯಿಟಿ ಪ್ಲಾನ್)
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
24.
1 point
ಯಾವ ಮುಖ್ಯ ಸಂದರ್ಭವು ಒಂದು ವಿಮಾ ಒಪ್ಪಂದವು ಒಂದು ವಿದ್ಯುಕ್ತ ಒಪ್ಪಂದವಾಗದಿರುವಂತ ಮಾಡುವುದಾಗಿರುತ್ತದ ?
1. ಸಂದರ್ಭಗಳು ಸಮರ್ಥನೀಯವಾಗಿರುವಾ .
2. ಪಾಲಿಸಿದಾರರಿಂದ ವಸ್ತುಸ್ಥಿತಿಗಳ ಪ್ರಾತಿನಿಧ್ಯತೆಯು ಸರಿಯಾಗಿರುವಾಗ.
3. ಖಾತರಿ ಜೀವವು ಪ್ರಮುಖವಾಗಿರುವಾಗ.
4. ಪಾಲಿಸಿಗೆ ಯಾವುದೇ ವಿಮಾ ಆಸಕ್ತಿಯನ್ನು ಲಗತ್ತಿಸಿಲ್ಲದಿರುವ ಗ.
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
25.
1 point
ಎಎಮ್ಎಲ್ ವಿಧೇಯಕದ ಪ್ರಕಾರ, ಇದಕ್ಕಿಂತ ಹೆಚ್ಚಿಲ್ಲದ ನಗದು ಪ್ರೀಮಿಯಂ ಅನ್ನು ಅದು ಅನುಮತಿಸುತ್ತದೆ
1. 20000
2. 25000
3. 5000
4. 50000
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
26.
1 point
ಈ ಕೆಳಗಿನವುಗಳಲ್ಲಿ ಯಾವುದು ಅಪ್ರತ್ಯಕ್ಷ ಮಾರುಕಟ್ಟೆಯ ಚಾನಲ್ ಅನ್ನು ಒಳಗೊಂಡಿರುವುದಿಲ್ಲ?
1. ವೈಯುಕ್ತಿಕ ಏಜೆಂಟ್ಗಳು
2. ಬ್ಯಾಂಕಶ್ಯೂರೆನ್ಸ್
3. ವಿಮಾ ಬ್ರೋಕರ್ಗಳು
4. ಇಂಟರ್ನೆಟ್ ಮೂಲಕ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
27.
1 point
ರೈಡರ್ನ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ವಿಮಾದಾರರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಚಿಕಿತ್ಸೆಯ ವೆಚ್ಚವನ್ನು ಯಾವ ಪ್ರಕಾರದ ರೈಡರ್ ಅಡಿಯಲ್ಲಿ ವಿಮಾ ಕಂಪನಿ ಪಾವತಿಸುತ್ತದೆ?
1. ಅಪಘಾತದ ಸಾವಿನ ಪ್ರಯೋಜನ (ಆಸಿಡೆಂಟಲ್ ಡೆತ್ ಬೆನೆಫಿಟ್)
2. ಗಂಭೀರ ಕಾಯಿಲೆ
3. ಆಸ್ಪತ್ರೆಯ ಆರೈಕೆ
4. ಟರ್ಮ್ ರೈಡರ್
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
28.
1 point
ಖಾತರಿ ಜೀವದ ಪಾವತಿಯ ಮೂಲಕ ಮತ್ತು ಖಾತರಿ ಮೊತ್ತದ ಪಾವತಿಯ ಮೂಲಕ, ಪಕ್ಷಕಾರರಿಗೆ ಸಂಬಂಧಿಸಿದಂತೆ ಯಾವ ಖಂಡಿಕೆಯು ಪರಸ್ಪರ ಉದ್ದೇಶವನ್ನು ಹಾಕಿಕೊಟ್ಟಿದೆ.
1. ಸ್ವಾಧೀನ ಹಕ್ಕಿನ ಖಂಡಿಕೆ
2. ಕಾರ್ಯಕಾರಿ ಖಂಡಿಕೆ
3. ಕಟ್ಟಳೆ ಖಂಡಿಕೆ
4. ಪಾಲಿಸಿಯ ಅನುಬಂಧ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
29.
1 point
ಜೀವ ವಿಮೆಯ ಪ್ರಕರಣದಲ್ಲಿ, ವಿಮಾ ಆಸಕ್ತಿಯು ಅಸ್ಥಿತ್ವದಲ್ಲಿರಬೇ ಾದುದು..
1. ಪಾಲಿಸಿಯ ಆರಂಭದಲ್ಲಿ
2. ಅಗತ್ಯವಿಲ್ಲ
3. ಕ್ಲೈಮಿನ ಸಮಯದಲ್ಲಿ
4. ಒಪ್ಪಂದದ ಯಾವುದೇ ಸಮಯದಲ್ಲಿ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
30.
1 point
ಒಂದು ಜೀವ ವಿಮಾ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ಸಾಲದ ಮೊತ್ತವು ಸಾಮಾನ್ಯವಾಗಿ ಆಧಾರಿತವಾಗಿರುವುದು.. .
1. ಒಟ್ಟಾರೆ ಪಾವತಿಸಿದ ಪ್ರೀಮಿಯಂ
2. ಖಾತರಿ ಮೊತ್ತ
3. ಸರಂಡರ್ ಮೌಲ್ಯ
4. ಪೈಡ್ ಅಪ್ ಮೌಲ್ಯ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
31.
1 point
ಶ್ರೀ. ಗೋವಿಂದ್, ಎಬಿಸಿ ಜೀವ ವಿಮಾ ಕಂಪನಿಯ ಸಲಹಾಕಾರರಾಗಿದ್ದು, ಒಬ್ಬ ಕಕ್ಷಿಗಾರರು ಆರೋಗ್ಯ ಕಾಳಜಿ ಮತ್ತು ಉತ್ತರಾಧಿಕಾರ ಯೋಜನೆಗಾಗಿ ಪರಿಹಾರವನ್ನು ಬಯಸುತ್ತಿರುವುದನ್ನ ಕಂಡುಕೊಂಡರು. ಅವರು ಹೆಚ್ಚಾಗಿ ಯಾವ ಮುಖ್ಯ ಜೀವನ ಹಂತದಲ್ಲಿ ಬರುವರು?
1. ಯುವ ಅವಿವಾಹಿತ
2. ಮಕ್ಕಳನ್ನು ಹೊಂದಿರುವ ಯುವ ವಿವಾಹಿತ
3. ನಿವೃತ್ತ
4. ಮಕ್ಕಳು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
32.
1 point
ಪರವಾನಗಿಯನ್ನು ಹೊಂದಿರುವ ಒಬ್ಬ ಮಧ್ಯಸ್ಥ ವ್ಯಕ್ತಿಯಾಗಿ ಏಜೆಂಟನು ವಾಸ್ತವಿಕವಾಗಿ ಒಬ್ಬ....
1. ಮರುವಿಮಾಕರ್ತನ ಪರವಾಗಿ ಕಾರ್ಯನಿರ್ವಹಿಸಲು ಒಬ್ಬ ಕಾನೂನೀ ವ್ಯಕ್ತಿ
2. ವಿಮಾಕರ್ತನ ಪರವಾಗಿ ಕಾರ್ಯನಿರ್ವಹಿಸಲು ಒಬ್ಬ ಕಾನೂನೀ ವ್ಯಕ್ತಿ
3. ಒಪ್ಪಂದದ ಪರವಾಗಿ ಕಾರ್ಯನಿರ್ವಹಿಸಲು ಒಬ್ಬ ಕಾನೂನೀ ವ್ಯಕ್ತಿ
4. ಕಂಪನಿಯ ಪರವಾಗಿ ಕಾರ್ಯನಿರ್ವಹಿಸಲು ಒಬ್ಬ ಪ್ರಾಧೀಕೃತ ಏಜೆಂಟ್
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
33.
1 point
ಮುಂದಿನ ಯಾವ ತಂಡವು ಜಿಬಿಐಸಿ ಸದಸ್ಯರನ್ನು ಪ್ರತಿನಿಧಿಸುತ್ತದೆ?
1. ಎಲ್ಲಾ ವಿಮಾ ಕಂಪನಿಗಳಿಂದ ಪ್ರತಿನಿಧಿಗಳು
2. ಎಲ್ಲಾ ಸರ್ಕಾರಿ ಸಂಸ್ಥೆಗಳಿಂದ ಪ್ರತಿನಿಧಿಗಳು
3. ಐಆರ್ಡಿಎ ಇಂದ ಪ್ರತಿನಿಧಿಗಳು
4. ಇನ್ಶೂರೆನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಪ್ರತಿನಿಧಿಗಳು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
34.
1 point
ಅಗತ್ಯ ಆಧಾರಿತ ಮಾರಾಟ ಪರಿಕಲ್ಪನೆಯು ಒಳಗೊಂಡಿರುವುದು:
1. ಕಂಪನಿಯು ಮಾರಾಟ ಮಾಡಲು ಬಯಸಿರುವುದನ್ನು ಮಾರಾಟ ಮಾಡುವುದು
2. ಸಲಹಾಕಾರನು ಮಾರಾಟ ಮಾಡಲು ಬಯಸಿರುವುದನ್ನು ಮಾರಾಟ ಮಾಡುವುದು
3. ಗ್ರಾಹಕನಿಗೆ ಅಗತ್ಯವಾಗಿರುವುದನ್ ು ಮಾರಾಟ ಮಾಡುವುದು
4. ಐಆರ್ಡಿಎ ಮಾರಾಟ ಮಾಡಲು ಬಯಸಿರುವುದನ್ನು ಮಾರಾಟ ಮಾಡುವುದು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
35.
1 point
ನಷ್ಟಭರ್ತಿಯ ತತ್ವವು ಅರ್ಥೈಸುವುದು...
1. ವಿಮೆಯನ್ನು ಒಂದು ಲಾಭವನ್ನು ಮಾಡಲು ಉಪಯೋಗಿಸಲು ಸಾಧ್ಯವಿಲ್ಲ
2. ವಿಮೆಯನ್ನು ಅಧಿಕ ಅಪಾಯವನ್ನು ಹೊಂದಿರುವ ಜನರು ಪಡೆಯಬಾರದು.
3. ವಿಮೆಯನ್ನು ರಾಜಕಾರಣಿಗಳು ಪಡೆಯಬಾರದು.
4. ಮೇಲಿನ ಎಲ್ಲವೂ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
36.
1 point
ಡೀ-ಟ್ಯಾರಿಫಿಕೇಶನ್ ಎನ್ನುವುದು ಒಂದು ಪ್ರಕ್ರಿಯೆಯಾಗಿದ್ದ , ಇದರ ಮೂಲಕ ವಿಮೆಯ ದರವು
1. ಹೆಚ್ಚುತ್ತದೆ
2. ಕಡಿಮೆಯಾಗುತ್ತದೆ
3. ಉದ್ಯಮದ ಟ್ರೆಂಡ್ ಪ್ರಕಾರ ಒಂದು ಹಂತಕ್ಕೆ ತಲುಪುತ್ತದೆ
4. ವಿಮೆಗಳು ತಮ್ಮ ಹಿಂದಿನ ಅನುಭವಗಳ ಆಧಾರದಲ್ಲಿ ತಮ್ಮ ಉತ್ಪನ್ನಗಳ ದರವನ್ನು ನಿಗದಿಪಡಿಸಬಹುದು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
37.
1 point
ಯಾವ ಶೇಕಡಾದಲ್ಲಿ ಸರ್ಕಾರವು ಜೀವ ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಅನ್ನು ಅನುಮತಿಸುತ್ತದೆ
1. 26ಶೇಕಡಾ
2. 24ಶೇಕಡಾ
3. 74ಶೇಕಡಾ
4. 49ಶೇಕಡಾ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
38.
1 point
ಐಆರ್ಡಿಎ ಪ್ರತಿನಿಧಿಗಳ ನೀತಿ ಸಂಹಿತೆಯ ಪ್ರಕಾರ, ಸಲಹಾಗಾರರು (ಅಡ್ವೈಸರ್) ಗಳಿಸುವ ಕಮೀಶನ್ ಮೊತ್ತವನ್ನು ತೋರಿಸುವ ಅತ್ಯುತ್ತಮ ವಿಧಾನವೇನು
1. ಮಾರಾಟ ವಿವರಣೆಯ ಸಹಿ ಮಾಡಿದ ಪ್ರತಿ
2. ಬ್ರೋಷರ್
3. ಪ್ರತಿನಿಧಿಗಳಿಂದ ಲಿಖಿತವಾದ ಹೇಳಿಕೆ
4. ಗ್ರಾಹಕರಿಗೆ ಮೌಖಿಕ ಸೂಚನೆ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
39.
1 point
ಪಾಲಿಸಿ ದಾಖಲೆಯ ಯಾವ ವಿಭಾಗದಲ್ಲಿ, ಇನ್ಶ್ಯೂರೆನ್ಸ್ ಒಂಬಡ್ಸ್ಮನ್ನ ಸ್ಥಳದ ಬಗ್ಗೆ ಮಾಹಿತಿಯನ್ನು ಬರೆಯಲಾಗಿರುತ್ತದೆ?
1. ಕಾರ್ಯಕಾರಿ ಖಂಡಿಕೆ
2. ದೃಢೀಕರಣ
3. ಮಾಹಿತಿ ಹೇಳಿಕೆ
4. ಹಿಂಬರಹಗಳು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
40.
1 point
ಗೌತಮ್ ಒಂದು ಕಿಸಾನ್ ವಿಕಾಸ ಪತ್ರವನ್ನು ಖರೀದಿಸಲು ಬಯಸಿರುವರು. ಇದನ್ನು ಖರೀದಿಸಲು ತುಂಬಾ ಹೊಂದಿಕೆಯಾಗುವ ಸ್ಥಳ ಯಾವುದು?
1. ಬ್ಯಾಂಕ್
2. ವಿಮಾ ಕಂಪನಿ
3. ಅಂಚೆ ಕಛೇರಿ
4. ಶೇರು ಮಾರುಕಟ್ಟೆ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
41.
1 point
ಗ್ರಾಹಕರ ಅಗತ್ಯದ ವಿಶ್ಲೇಷಣೆಯನ್ನು ಮಾಡಿದ ನಂತರ, ಪ್ರತಿನಿಧಿಯು (ಏಜೆಂಟ್) ಟಿಆರ್ಓಪಿ ಅನ್ನು ಆಯ್ದುಕೊಳ್ಳುವಂತೆ ಗ್ರಾಹಕರಿಗೆ ಸಲಹೆ ನೀಡುತ್ತಾರೆ. ಆದರೆ ಗ್ರಾಹಕರು ನಿರಾಕರಿಸುತ್ತಾರೆ. ನೈತಿಕತಾ ವ್ಯವಹಾರ ಅಭ್ಯಾಸಗಳ (ಎತಿಕಲ್ ಬ್ಯುಸಿನೆಸ್ ಪ್ರಾಕ್ಟೀಸಸ್) ಪ್ರಕಾರ ಪ್ರತಿನಿಧಿಗಳು ಏನು ಮಾಡುತ್ತಾರೆ?
1. ಗ್ರಾಹಕರಿಂದ ನಿರಾಕರಿಸುವಿಕೆಯ ಬಗ್ಗೆ ವಿಚಾರಿಸುತ್ತಾರೆ
2. ಪರ್ಯಾಯ ಯೋಜನೆಯೊಂದನ್ನು ಸಲಹೆ ನೀಡುತ್ತಾರೆ
3. ಮೇಲಧಿಕಾರಿಗೆ ಹಸ್ತಾಂತರಿಸುತ್ತಾರ
4. ಮತ್ತೊಬ್ಬ ಏಜೆಂಟ್ಗೆ ಹಸ್ತಾಂತರಿಸುತ್ತಾರ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
42.
1 point
ವಿಶಾಲ್ ಮತ್ತು ಸಂದೀಪ್ XYZ ಜೀವ ವಿಮಾ ಕಂಪನಿಯಲ್ಲಿ ಒಂದು ಆರೋಗ್ಯ ವಿಮೆಗಾಗಿ ಅರ್ಜಿಸಲ್ಲಿಸಿದರು. ವಿಶಾಲ್ ಒಂದು ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಕೇಳಿಕೊಳ್ಳಲಾಯಿತು ಆದರೆ ಸಂದೀಪ್ ಅವರನ್ನು ಕೇಳಲಿಲ್ಲ. ಅತ್ಯಂತ ಸಾಧ್ಯತೆಯ ಕಾರಣವೇನು?
1. ಸಂದೀಪ್ XYZ ಕಂಪನಿಯಿಂದ ಮತ್ತೊಂದು ಪಾಲಿಸಿಯನ್ನು ಪಡೆದಿರುವರು
2. ವಿಶಾಲ್ ಸಂದೀಪ್ ಗಿಂತಲೂ ವಯಸ್ಸಿನಲ್ಲಿ ದೊಡ್ಡವರಾಗಿರುವರು
3. ಸಂದೀಪ್ ವಿಶಾಲ್ ಗಿಂತಲೂ ಹೆಚ್ಚು ಗಳಿಸುತ್ತಿರುವರು
4. ವಿಶಾಲ್ ಒಂದು MNC ಯಲ್ಲಿ ಕೆಲಸ ಮಾಡುತ್ತಿರುವರು.
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
43.
1 point
ಸ್ವಭಾರೆ ಹಕ್ಕಿನ ಮೇಲೆ, ಮರಣದ ಕ್ಲೈಮ್ ಒಪ್ಪಿಸಿದ ಮೌಲ್ಯದ ಪಾವತಿಗೂ ಮೊದಲು ಉದ್ಭವಿಸಿದರೆ, ಪಾವತಿಯನ್ನು ಯಾರಿಗೆ ಸಂದಾಯ ಮಾಡಬೇಕು:
1. ನಾಮನಿರ್ದೇಶಿತ
2. ವಿಮಾದಾರನ ಕಾನೂನುಬದ್ದ ಉತ್ತರಾಧಿಕಾರಿ
3. ಸಾಲಗಾರರು
4. ಪ್ರೀಮಿಯಂ ಮುಟ್ಟುಗೋಲು ಹಾಕಿಕೊಳ್ಳಲಾಗುವುದ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
44.
1 point
ಒಂದು ಒಪ್ಪಂದಕ್ಕೆ ಒಬ್ಬ 15 ವರ್ಷ ವಯಸ್ಸಿನ ಹುಡುಗನು ಸಹಿ ಮಾಡಿದರೆ, ಈ ಒಪ್ಪಂದವು...
1. ಅಮಾನ್ಯ ಮತ್ತು ಅನೂರ್ಜಿತ
2. ಅಸಿಂಧು
3. ಅನೂರ್ಜಿತ
4. ಸಿಂಧು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
45.
1 point
ಒಂದು ಅವಧಿ ಯೋಜನೆಯ ಪ್ರಕರಣದಲ್ಲಿ ಆಕಸ್ಮಿಕ ಅಪಘಾತ ರೈಡರ್ನ ಗರಿಷ್ಟ ಪ್ರೀಮಿಯಂ...
1. ಬೇಸಿಕ್ ಪ್ರೀಮಿಯಂನ 100ಶೇಕಡಾ ಆಗಿರುತ್ತದೆ
2. ಬೇಸಿಕ್ ಪ್ರೀಮಿಯಂನ 50ಶೇಕಡಾ ಆಗಿರುತ್ತದೆ
3. ಬೇಸಿಕ್ ಪ್ರೀಮಿಯಂನ 30ಶೇಕಡಾ ಆಗಿರುತ್ತದೆ
4. ಬೇಸಿಕ್ ಪ್ರೀಮಿಯಂನ 35ಶೇಕಡಾ ಆಗಿರುತ್ತದೆ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
46.
1 point
ಜೀವ ವಿಮಾ ಕಂಪನಿಯು ಯಾವುದರ ಆಧಾರದ ಮೇಲೆ ಅಪಾಯದ ಮಟ್ಟವನ್ನು ನಿರ್ಧರಿಸುತ್ತದೆ?
1. ಭವಿಷ್ಯದ ವೆಚ್ಚಗಳು.
2. ಕ್ಲೈಮ್ ಅನುಭವಗಳು.
3. ಪ್ರಸ್ತುತ ವೆಚ್ಚಗಳು.
4. ಉದ್ದೇಶಿತ ಬೋನಸ್ ದರಗಳು
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
47.
1 point
5000 ರೂಗಳ ಪ್ರೀಮಿಯಂನೊಂದಿಗೆ ಒಂದು ಪಾಲಿಸಿಯ ಅವಧಿ ತುಂಬಿದರೆ, ಮೆಚ್ಯೂರಿಟಿ ಕ್ಲೈಮ್ ಉದ್ಭವಿಸಿದಾಗ ಎಷ್ಟು ಕಡಿತ ಮಾಡಲಾಗುವುದು?
1. ಏನೂ ಇಲ್ಲ
2. 1ಶೇಕಡಾ
3. 5ಶೇಕಡಾ
4. 10ಶೇಕಡಾ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
48.
1 point
ಹೂಡಿಕೆಯ ಹಂತದಲ್ಲಿ ಆದಾಯ ತೆರಿಗೆ ಪ್ರಯೋಜನವು ಲಭ್ಯವಾಗಲು, ಪ್ರೀಮಿಯಂ ಗರಿಷ್ಟ ಎಂದರೆ ಎಷ್ಟಿರಬೇಕು?
1. SA ನ 10ಶೇಕಡಾ
2. SA ನ 20ಶೇಕಡಾ
3. SA ನ 30ಶೇಕಡಾ
4. SA ನ 40ಶೇಕಡಾ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
49.
1 point
ಶ್ರೀಮತಿ. ಶ್ವೇತಾರವರು ಆಕೆಯ ಪಾಲಿಸಿಯಿಂದ ಒಂದು ಸಾಲವನ್ನು ಪಡೆದಿರುವರು. ನಂತರದ ಹಂತದಲ್ಲಿ ಅವರು ಸಾಲವನ್ನೂ ಮರುಪಾವತಿಸಿಲ್ಲ ಹಾಗೂ ಧೀರ್ಘ ಕಾಲದವರೆಗೆ ಪ್ರೀಮಿಯಂ ಕೂಡಾ ಪಾವತಿಸಿಲ್ಲ. ಆಕೆಯ ಪಾಲಿಸಿಯು ಏನಾಗುತ್ತದೆ?
1. ವಿಮಾಕರ್ತನಿಂದ ಪಾಲಿಸಿಯು ಬಿಟ್ಟುಕೊಡಲ್ಪಡುತ್ ದೆ
2. ನಾಮನಿರ್ದೇಶಿತರಿಂದ ಪಾಲಿಸಿಯು ಬಿಟ್ಟುಕೊಡಲ್ಪಡುತ್ ದೆ
3. ಕಂಪನಿಯಿಂದ ಪಾಲಿಸಿಯು ಬಿಟ್ಟುಕೊಡಲ್ಪಡುತ್ ದೆ
4. ವಾರಸುದಾರರಿಂದ ಪಾಲಿಸಿಯು ಬಿಟ್ಟುಕೊಡಲ್ಪಡುತ್ ದೆ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
50.
1 point
ಈ ಮುಂದಿನವುಗಳಲ್ಲಿ ಯಾವುದು ಆಗ್ರಹದ (ಪರ್ಸಿಸ್ಟೆನ್ಸಿ) ಪ್ರಯೋಜನವು ಅಲ್ಲ
1. ಗ್ರಾಹಕರು (ಕ್ಲೈಂಟ್) ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ
2. ವೆಚ್ಚಗಳನ್ನು ತಗ್ಗಿಸುವಿಕೆ
3. ಗ್ರಾಹಕರ ಹೆಚ್ಚಿದ ತೃಪ್ತಿ
4. ಕಡಿಮೆ ಆದಾಯ
5. ನಾನು ಈ ಪ್ರಶ್ನೆಯನ್ನು ಪ್ರಯತ್ನದಲ್ಲಿ ನಾನು
Similar Threads
Thread
IRDA Exam Mock Test In Hindi
IRDA Exam Mock Test In Punjabi
III.IRDA Mock Test
HAL Exam Mock Test
www.IRDA Mock Test
MOCK Test For CAT Exam
IRDA English Mock Test
Model Test Paper For IRDA Exam
Online CAT Exam Mock Test
Irda Exam Mock Test In English Free
IRDA Insurance Exam Mock Test
IRDA Online Exam Test Paper
IRDA General Insurance Exam Mock Test
IRDA Exam Mock Test In Gujarati
AIIMS PG Entrance Exam Mock Test
LIC AAO Exam Online Mock Test
IRDA Exam Test
IRDA Exam Mock Test Malayalam
Mock Test IRDA Exam Hindi
Life Insurance Corporation of India Agents exam online mock test papers
  #2  
21st November 2019, 10:14 AM
Unregistered
Guest
 
Re: IRDA Exam Mock Test In Kannada

Please replay me how can I Get Kannada mock test papers?
  #3  
2nd December 2019, 09:01 AM
Unregistered
Guest
 
Re: IRDA Exam Mock Test In Kannada

I want the question paper of Insurance Regulatory and Development Authority IRDA Insurance Agents Exam in Kannada so can you provide me?
  #4  
2nd December 2019, 09:01 AM
Super Moderator
 
Join Date: Aug 2012
Re: IRDA Exam Mock Test In Kannada

I am providing you the question paper of Insurance Regulatory and Development Authority IRDA Insurance Agents Exam in Kannada

IRDA Insurance Agents Exam question paper In Kannada

Here I am attaching a pdf file of question paper

IRDA Insurance Agents Exam question paper In Kannada







IRDA Insurance Agents Exam Pattern

The Test contains 50 Multiple Choice Questions.

Time is ONE Hour.

Each question carries one mark.

There is NO NEGATIVE MARK for wrong answers.

To qualify a person should get 35% marks.

Last edited by sumit; 2nd December 2019 at 09:05 AM.


Tags
mock test

Quick Reply
Your Username: Click here to log in

Message:
Options




All times are GMT +5. The time now is 05:05 AM.


Powered by vBulletin® Version 3.8.11
Copyright ©2000 - 2024, vBulletin Solutions Inc.
SEO by vBSEO 3.6.0 PL2

1 2 3 4